ಸಿರಿಭೂವಲಯದ ಸುಧಾರ್ಥಿ ಹಾಸನ ಇವರು ಜ್ಞಾನ ದಾನ ರೂಪದಲ್ಲಿ ಹಂಚುತ್ತಿರುವ "ಸಿರಿಭೂವಲಯದ ಅಂತರ್ಸಾಹಿತ್ಯ ಸೌರಭ" ಎಂಬ ೧೦೦೦+ ಪುಟಗಳ ವ್ಯಾಪ್ತಿಯ ಎರಡು ಹೊಸ ಗ್ರಂಥಗಳನ್ನು ಮಂಗಳೂರಿನ ಪಡಿಲಿನಲ್ಲಿ ನಮ್ಮವರ ಮನೆಯಲ್ಲಿ ಇರಿಸಲಾಗಿದೆ. ಜ್ಞಾನ ದಾನ ಪಡೆದು ಸದ್ಬಳಕೆ ಮಾಡುವ ಸಪಾತ್ರ ಸತ್ಸಾಹಿತ್ಯಾಭಿಮಾನಿಗಳಿಗೆ ಸುಸ್ವಾಗತ. ನಮ್ಮ ವೇದವಿಧ್ಯಾ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಇಲ್ಲಿನ ಚಾಟ್ ಬಾಕ್ಸ್ ಮುಖೇನ ಹೆಚ್ಚಿನ ಮಾಹಿತಿ ಪಡೆಯಬಹುದು.
- ಹೇಮಂತ್ ಕುಮಾರ್ ಜಿ