About
ರೋಗ, ಅಭಿಚಾರ, ಪ್ರೇತ ಬಾಧೆ, ಧನ ಸಂಬಂಧಿತ ಸಮಸ್ಯೆ, ಅಥವಾ ಮಾನಸಿಕ ಒತ್ತಡ, ಯಾರಾದರೂ ತೊಂದರೆ ಕೊಡುತ್ತಿದ್ದರೆ ಅಥವಾ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಈ ಎಲ್ಲ ಸಂದರ್ಭಗಳಲ್ಲಿ ಈ ಮಂತ್ರವನ್ನು ಬಳಸಲಾಗುತ್ತದೆ. ಇಷ್ಟ ದೇವರನ್ನು ಪ್ರಾರ್ಥಿಸಿ, ಸಮಸ್ಯೆ ದೂರವಾಗಲು ಪ್ರಾರ್ಥನೆ ಸಲ್ಲಿಸಿ, ನಂತರ 54 ಅಥವಾ 108 ಬಾರಿ ಜಪ ಮಾಡಿ. ಮಹಾಶಿವರಾತ್ರಿಯ ಅಥವಾ ಇನ್ನಿತರೆ ವಿಶೇಷ ದಿನದಂದು ಸಾಧ್ಯವಾದಷ್ಟು ಜಪ ಮಾಡಿ. ಈ ಮಂತ್ರವು ಒಂದೇ ದಿನದಲ್ಲಿ ಸಿದ್ಧವಾಗುತ್ತದೆ ಮತ್ತು ಬಾಬಾ ಅವರ ಅನಂತ ಆಶೀರ್ವಾದ ನಿಮಗೆ ದೊರಕುತ್ತದೆ.
You can also join this program via the mobile app. Go to the app
Price
₹108.00